Discover millions of ebooks, audiobooks, and so much more with a free trial

Only $11.99/month after trial. Cancel anytime.

Parakaya Pravesha
Parakaya Pravesha
Parakaya Pravesha
Ebook96 pages19 minutes

Parakaya Pravesha

Rating: 0 out of 5 stars

()

Read preview

About this ebook

Novelist, poet, short-story writer, essayist, playwright, educationist, linguist.... author of over 90 books in Kannada as well as English.

M. A. (English), B.Ed. from the University of Kerala; L.T.C.L. Diploma from Trinity College, London; A.C.P. Diploma from the College of Preceptors, Oxford; Taught English for 15 years in India and 9 years in Ethiopia; Published four books in the teachingof English language, grammar and Phonetics; Published in Kannada 45 novels, 3 anthologies of short stories, 4 anthologies of essays, 2 anthologies of poems, 18 plays, and a travelogue; Published in the Tulu language a novel and a collection of poems translated from English.
LanguageKannada
Release dateAug 12, 2019
ISBN6580200202348
Parakaya Pravesha

Read more from K.T. Gatti

Related to Parakaya Pravesha

Related ebooks

Reviews for Parakaya Pravesha

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Parakaya Pravesha - K.T. Gatti

    http://www.pustaka.co.in

    ಪರಕಾಯ ಪ್ರವೇಶ

    Parakaya Pravesha

    Author:

    ಕೆ. ಟಿ. ಗಟ್ಟಿ

    K.T. Gatti

    For more books
    http://www.pustaka.co.in/home/author/kt-gatti-novels

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ***

    ಪರಕಾಯ ಪ್ರವೇಶ

    ಕೆ. ಟಿ. ಗಟ್ಟಿ

    ಪಾತ್ರ ಪರಿಚಯ ಮತ್ತು ವಯಸ್ಸು

    1. ಬಾಲಗೋಪಾಲ (26) ಸೂಟಿ ಮೇಲಿರುವ ಸೈನಿಕ

    2. ಮಲ್ಲಿಕಾ (20) ಬಾಲಗೋಪಾಲನ ಹೆಂಡತಿ

    3. ಯುವರಾಜ (26) ಕಂಪೆನಿ ಮಾಲಿಕ, ಕೋಟ್ಯಾಧೀಶ

    4. ಅಶ್ವಿನಿ (20) ಯುವರಾಜನ ಹೆಂಡತಿ

    5. ಗುರೂಜಿ (60)

    6. ಪರಮಾನಂದ ಶರ್ಮ (60) ಬಾಲಗೋಪಾಲನ ತಂದೆ

    7. ಡಾಕ್ಟರ್ ಶಶಿಧರ್ (40)

    8. ಪೊಲೀಸ್ ಆಫೀಸರ್

    9. ಇಬ್ಬರು ಪೊಲೀಸ್ ಕಾನ್‍ಸ್ಟೆಬಲ್‍ಗಳು

    10. ಸೂತ್ರಧಾರ

    (ಮೊದಲಿನ ಐದು ಪಾತ್ರಗಳು ಪ್ರಧಾನ ಪಾತ್ರಗಳು. ಉಳಿದ ಐದು ಪಾತ್ರಗಳನ್ನು ಇಬ್ಬರು ನಿರ್ವಹಿಸಬಹುದು)

    ***

    ದೃಶ್ಯ ಒಂದು
    ಸಾಧಾರಣ ಮನೆ

    (ಸುಪ್ರಭಾತ ಗೀತೆಯೊಂದಿಗೆ ರಂಗ ತೆರೆದುಕೊಳ್ಳುತ್ತದೆ. ರಂಗದ ಮಧ್ಯದಲ್ಲಿ ಮಂಚ. ಮಂಚದಲ್ಲಿ ಬಾಲಗೋಪಾಲ ಕತ್ತಿನವರೆಗೆ ಹೊದ್ದು ಮಲಗಿದ್ದಾನೆ. ನಿದ್ರೆಯಲ್ಲಿದ್ದಾನೆ. ಹೆಂಡತಿ ಮಲ್ಲಿಕಾ ಬಂದು ಭಕ್ತಿ ಭಾವದಿಂದ ಗಂಡನ ಕಾಲು ಮುಟ್ಟಿ ವಂದಿಸುತ್ತಾಳೆ. ಬಾಲಗೋಪಾಲ ಹಾವು ಕಚ್ಚಿತೇನೋ ಎಂಬಂತೆ `ಯಾರುಯಾರುಯಾರು' ಎನ್ನುತ್ತಾ ತಟ್ಟನೆ ಎದ್ದು ಕುಳಿತುಕೊಳ್ಳುತ್ತಾನೆ. ಮಲ್ಲಿಕಾ ತಬ್ಬಿಬ್ಬಾಗುತ್ತಾಳೆ)

    ಮಲ್ಲಿ: ಆನು ಮಲ್ಲಿಕಾ ನಿಂಗಳ ಹೆಂಡತಿ !

    ಬಾಲ: ಓನೀನಾ? (ಸಮಾಧಾನದ ದೊಡ್ಡ ಉಸಿರು. ಮೊದಲಿನಂತೆ ಮಲಗಲು ಅಣಿಯಾಗುತ್ತಾ) ಯಂತಾಮಾಡ್ತಾ ಇದ್ದೆ ಮಾರಾಯ್ತಿ?

    ಮಲ್ಲಿ: ನಿಮ್ಮ ಕಾಲು ಮುಟ್ಟಿ ನಮಸ್ಕಾರ ಮಾಡಿಕೊಂಡಿತ್ತಿದ್ದೆ.

    ಬಾಲ: ಯಾಕೆ?

    ಮಲ್ಲಿ: ಯಾಕೆ ಅಂದ್ರೆ? ಅದು ಸಂಪ್ರದಾಯ.

    ಬಾಲ: ಏನ್ಸಂಪ್ರದಾಯ?

    ಮಲ್ಲಿ: ಉದಿಯಪ್ಪಗ ಎದ್ದಪ್ಪಗ ಗಂಡನ ಕಾಲು ಮುಟ್ಟಿ ನಮಸ್ಕಾರ ಮಾಡೇಕು.

    ಬಾಲ: ಇದು ನಿಮ್ಮ ಪುತ್ತೂರ್ಸುಳ್ಯದ ಸಂಪ್ರದಾಯನ?

    ಮಲ್ಲಿ: ಅಪ್ಪು.

    ಬಾಲ: ಏನಂದೆ, ಅಪ್ಕೋಬೇಕಾ?

    ಮಲ್ಲಿ: ಛೀ! ಹೌದು ಅಂದೆ.

    ಬಾಲ: ಯಾವುದು ಹೌದು?

    ಮಲ್ಲಿ: ಸುಳ್ಯದ್ದೇ. ಎಂಗಳ ಸಂಪ್ರದಾಯ ಮತ್ತು ಎಂಗಳ ಭಾಷೆಯ ಯಾವತ್ತೂ ಬಿಡೇಡ ಅಂತ ಅಬ್ಬೆ ಮತ್ತು ಅಪ್ಪಹೇಳಿದ್ದವು.

    ಬಾಲ: ನಿನ್ನ ಭಾಷೆ ನಂಗೆ ಕೆಲವ್ಸಲ ಅರ್ಥ ಆಗಲ್ಲ ಮಾರಾಯ್ತಿ. ಒಂದೊಂದ್ಸಲ ಇಂಗ್ಲಿಷಿನಲ್ಲಿ ಹೇಳ್ತೀಯಾ?

    ಮಲ್ಲಿ: ಹೂಂ, ಹೇಳ್ಳಕ್ಕು. ಅಷ್ಟು ಇಂಗ್ಲೀಷು ನಂಗೂದೆಬತ್ತು.

    ಬಾಲ: ಆದ್ರೆ ಈ

    Enjoying the preview?
    Page 1 of 1