Discover millions of ebooks, audiobooks, and so much more with a free trial

Only $11.99/month after trial. Cancel anytime.

Kanasugala Loka – Dictionary of dreams
Kanasugala Loka – Dictionary of dreams
Kanasugala Loka – Dictionary of dreams
Ebook201 pages44 minutes

Kanasugala Loka – Dictionary of dreams

Rating: 0 out of 5 stars

()

Read preview

About this ebook

ನಾವೆಲ್ಲ ಇಂಗ್ಲೀಷ್ ಪದಗಳಿಗೆ ಕನ್ನಡ ಅರ್ಥವನ್ನು ಹುಡುಕಲು ಡಿಕ್ಷನರಿ ನೋಡುತ್ತೀವಲ್ಲಾ? ಅಂತಹುದೇ ಒಂದು ಇಂಗ್ಲಿಷ ಡಿಕ್ಷನರಿ ಕನಸುಗಳ ಬಗ್ಗೆಯೂ ಇದೆ. ಜಗತ್ತಿನ ಹಲವಾರು ದೇಶಗಳ ಜನರ ನಂಬಿಕೆಯ ಸಾರಾಂಶ ಈ ಡಿಕ್ಷನರಿ. ರಾತ್ರಿ ಕಂಡ ಕನಸಿಗೆ ಹಗಲು ಅರ್ಥ ಹುಡುಕುವ ನಂಬಿಕೆ ನಮ್ಮಲ್ಲಿದೆ ತಾನೇ? ಕುತೂಹಲಕಾರಿ ವಿಷಯವೆಂದರೆ ಇಂತಹುಹುದೇ ನಂಬಿಕೆ ಜಗತ್ತಿನ ಹಲವಾರು ದೇಶಗಳಲ್ಲಿದೆ. ಅಮೇರಿಕಾ, ಯುರೋಪ್ನಂತಹ ಆಧುನಿಕ ದೇಶಗಳಲ್ಲಿಯೂ ಇದೆ. ಸಾಮಾನ್ಯವಾಗಿ ಎಲ್ಲ ಕಡೆಯ ಜನರೂ ಕನಸಿನ ಅರ್ಥದ ಬಗ್ಗೆ ಒಂದೇ ರೀತಿಯ ಅಭಿಪ್ರಾಯ ಹೊಂದಿದ್ದಾರೆ. ಅಲ್ಲಿ ಇಲ್ಲಿ ಸ್ಪಲ್ಪ ವ್ಯಾತ್ಯಾಸ ಇದೆಯಾದರೂ ಮೂಲ ಸಾರಾಂಶ ಒಂದೇ. ಇಂತಹ ಹಲವಾರು ಪ್ರದೇಶದ ಜನರ ಕನಸಿನ ಅರ್ಥದ ಸಾರಾಂಶವನ್ನು ಒಂದು ಕಡೆ ತರುವ ಪ್ರಯತ್ನ ಈ ಶಬ್ದಕೋಶದಲ್ಲಾಗಿದೆ.

ಈ ಶಬ್ದಕೋಶದಲ್ಲಿರುವ ಕೆಲವು ಅಂಶಗಳ ಕನ್ನಡ ಸಾರಾಂಶದ ಪ್ರಯತ್ನ ಇದು.

LanguageKannada
Release dateApr 2, 2021
ISBN6580234305582
Kanasugala Loka – Dictionary of dreams

Read more from Vinay Bhat

Related to Kanasugala Loka – Dictionary of dreams

Related ebooks

Reviews for Kanasugala Loka – Dictionary of dreams

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Kanasugala Loka – Dictionary of dreams - Vinay Bhat

    http://www.pustaka.co.in

    ಕನಸುಗಳ ಲೋಕ – ಕನಸುಗಳ ಡಿಕ್ಷನರಿ

    Kanasugala Loka – Dictionary of Dreams

    Author:

    ವಿನಯ್ ಭಟ್

    Vinay Bhat

    For more books

    http://www.pustaka.co.in/home/author/vinay-bhat

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಕನಸುಗಳ ಪಟ್ಟಿ

    ಅಗುಳಿ

    ಅಡಗಿಸು

    ಅಡುಗೆ

    ಅಡುಗೆ ಕೋಣೆ

    ಅಡ್ಡ ದಾರಿಗಳು

    ಅಣಬೆ

    ಅತ್ತೆ

    ಅದೃಷ್ಟವಂತ

    ಅಪಘಾತ

    ಅಪರಾಧಿ

    ಅಮ್ಮ

    ಅಮೃತ ಶಿಲೆ

    ಅವಮಾನ

    ಆಕಾಶ

    ಆಗಸ್ಟ್

    ಆಟ

    ಆಡು

    ಆನೆ

    ಆಭರಣ

    ಆಮಂತ್ರಿಸು

    ಆಲ್ಬಮ್

    ಆಸ್ಪತ್ರೆ

    ಅಳು

    ಇಲಿ

    ಇಳುವರಿ

    ಉಗುರು

    ಉಡುಗೊರೆ

    ಎಚ್ಚರ

    ಎಣಿಸು

    ಎಲೆಗಳು

    ಏಪ್ರಿಲ್

    ಐಸ್ಕ್ರೀಮ್

    ಔಷಧಿ

    ಏಡಿ

    ಏಣಿ

    ಕಟ್ಟಡ

    ಕಣ್ಣು

    ಕನ್ನಡಿ

    ಕಪಾಟು

    ಕಬ್ಬು

    ಕಬ್ಬಿಣ

    ಕರೆಗಂಟೆ

    ಕರವಸ್ತç

    ಕಲಿಕೆ

    ಕಾಗೆ

    ಕಾಫಿ

    ಕಾಮಾಲೆ

    ಕಾರು

    ಕಾಲು

    ಕಾಲೇಜು

    ಕ್ಯಾಲೆ೦ಡರ್

    ಕಿಡ್ನಿ

    ಕಿವಿ

    ಕಿವಿಯೋಲೆ

    ಕೀಲೀ ಕೈ

    ಕೀಲೀ ರಂಧ್ರ

    ಕ್ರಿಕೆಟ್

    ಕುರ್ಚಿ

    ಕುಡಿಯುವುದು

    ಕುಡುಕ

    ಕುತ್ತಿಗೆ

    ಕೂಗು

    ಕೂದಲು

    ಕೃಷ್ಣ

    ಕೆಲಸ

    ಕೈ

    ಕೈಗಾರಿಕೆ

    ಕೈಬರಹ

    ಕೊಳಲು

    ಕೊಲೆ

    ಕೊಡಲಿ

    ಕೊಡೆ ಅಥವಾ ಛತ್ರಿ

    ಕ್ಷೌರಿಕ

    ಖರ್ಜೂರ

    ಗಡಿಯಾರ

    ಗಡ್ಡ

    ಗರಗಸ

    ಗಾಜು

    ಗಾಳಿಪಟ

    ಗಾಳಿಸುದ್ದಿ

    ಗು೦ಪು

    ಗುಡಿಸಲು

    ಗೇಟ್

    ಗೊಬ್ಬರ

    ಗ್ರಂಥಾಲಯ

    ಗ್ರಹಣ

    ಚರಂಡಿ

    ಚಂದ್ರ

    ಚಾಕು

    ಚಾಕೋಲೇಟ್

    ಚಿಟ್ಟೆ

    ಚಿತ್ರ

    ಚಿನ್ನ

    ಚುಂಬನ

    ಜಗಳ

    ಜನವರಿ

    ಜಾತ್ರೆ

    ಜಾದು

    ಜಿ೦ಕೆ

    ಜುಲೈ

    ಜೂಜು ಕಟ್ಟೆ

    ಜೂನ್

    ಜೇನು

    ಜ್ವರ

    ಟೆಲಿಫೋನ್:

    ಟೋಪಿ

    ಡಿಸೆಂಬರ್

    ಡೈರಿ

    ತಂದೆ

    ತಂಬಾಕು

    ತಡ

    ತಲೆ

    ತಿನ್ನುವುದು

    ತುಟಿ

    ತೊಡೆ

    ದಂತವೈದ್ಯ

    ದನ

    ದವಡೆ

    ದ್ರಾಕ್ಷಿ ಹಣ್ಣು

    ದಿನಪತ್ರಿಕೆ

    ದೀಪ

    ದೂರ

    ದೇಶ

    ದ್ವೇಷ

    ಧಾನ್ಯ

    ಧೂಳು

    ನಕಲು ಮಾಡುತ್ತಿರುವುದು

    ನಗು

    ನಟ-ನಟಿಯರು

    ನವೆಂಬರ್

    ನವಜಾತ ಶಿಶು

    ನಾಟಕ

    ನಾಣ್ಯ

    ನಾಯಿ

    ನೃತ್ಯ

    ನೆಗಡಿ

    ನೌಕರ

    ನ್ಯಾಯ

    ನ್ಯಾಯಾಧೀಶ

    ಪಥಸಂಚಲನ

    ಪದಕ

    ಪ್ರಯಾಣ

    ಪ್ರಯೋಗಾಲಯ

    ಪ್ರೀತಿ

    ಪುಸ್ತಕ

    ಪೆನ್

    ಪೊದೆ

    ಫೆಬ್ರವರಿ

    ಬಂದೂಕು

    ಬಕ್ಕ ತಲೆ

    ಬಟ್ಟೆ

    ಬಡಗಿ

    ಬಲೆ

    ಬಾಗಿಲು

    ಬಾತುಕೋಳಿ

    ಬಾಳೆಹಣ್ಣು

    ಬ್ಯಾಂಕು

    ಬೀಳು

    ಬೆಂಕಿ

    ಬೆಂಕಿ ಪೆಟ್ಟಿಗೆ

    ಬೆಂಚು

    ಬೆಕ್ಕಿನ ಮರಿ

    ಬೆಕ್ಕು

    ಬೆಟ್ಟ

    ಬೆನ್ನು

    ಬೆಲ್ಲ

    ಬೆಸ್ತ

    ಬೆರಳುಗಳು

    ಬೆಳ್ಳುಳ್ಳಿ

    ಬೆಳಕು

    ಬೇಜಾರು

    ಬೇಡಿಕೆ

    ಭೂತ ಪ್ರೇತ

    ಭೂಪಟ

    ಭೂಮಿ

    ಭಿಕ್ಷುಕ

    ಮಂಗ

    ಮಂಗಳ ಗ್ರಹ

    ಮಂಚ

    ಮಂಜು

    ಮಂಜುಗಡ್ಡೆ

    ಮಂತ್ರಿ

    ಮಗು

    ಮಡಿವಾಳ

    ಮಣಿ(ಮುತ್ತು)

    ಮಣ್ಣು

    ಮದುವೆ

    ಮಧ್ಯ

    ಮನರಂಜನೆ

    ಮನುಷ್ಯ

    ಮನೆ

    ಮರಳುಗಾಡು

    ಮಾರ್ಚ್ ತಿಂಗಳು

    ಮಾವ

    ಮಿಂಚು

    ಮೀನು

    ಮುಂಜಾನೆ

    ಮುಕ್ತಾಯ

    ಮುಖ

    ಮುಖವಾಡ

    ಮುಳ್ಳುಸೌತೆ

    ಮೂಕ

    ಮೂಗು

    ಮೂರ್ತಿ

    ಮೂಲೆ

    ಮೇ ತಿಂಗಳು

    ಮೋಡ

    ಮೊಟ್ಟೆ

    ಮೇಲೆ

    ಮೈಬಣ್ಣ

    ರಜೆ

    ರಾಜ

    ರಾಜಕಾರಣಿಗಳು

    ರಾತ್ರಿ

    ರೈಲು

    ಲೇಖಕ

    ಲಾಟರಿ

    ವಜ್ರ

    ವಾಹನ

    ವಿಚ್ಚೇದನ

    ವಿದೇಶ

    ವೈದ್ಯ

    ವೈರಿ

    ಶಬ್ಧಕೋಶ

    ಶಿಕ್ಷಣ

    ಶೃಂಗರಿಸು

    ಸಂಗಾತಿ

    ಸ೦ಗೀತ

    ಸಂಘ

    ಸಂಜೆ

    ಸಂತೆ

    ಸಂತೋಷ

    ಸ೦ಶೋಧಕ

    ಸಾಪ್ಟ್ ಡ್ರಿಂಕ್ಸ್

    ಸಾಸಿವೆ

    ಸರೋವರ:

    ಸಾಲ

    ಸಾವು

    ಸಹಾಯ

    ಸಿಂಹ

    ಸು೦ದರ(ಮೋಹಕ)

    ಸುತ್ತಿಗೆ

    ಸುದ್ದಿ

    ಸುಳ್ಳು

    ಸೂಜಿ

    ಸೊಳ್ಳೆ

    ಸೇತುವೆ

    ಸೇಬುಹಣ್ಣು

    ಸೋಮಾರಿ

    ಸೋರು

    ಹಣ

    ಹಣ್ಣು(ಫಲ)

    ಹಲ್ಲಿ

    ಹಸಿವು

    ಹಾರ್ನ್

    ಹಾಲು

    ಹಾಸಿಗೆ

    ಹುಚ್ಚ

    ಹುಚ್ಚುನಾಯಿ

    ಹುಬ್ಬು

    ಹುಲ್ಲು

    ಹೂಜಿ

    ಹೂತೋಟ

    ಹೂವು

    ಹೃದಯ

    ಹೆಂಡತಿ

    ಹೊಗಳಿಕೆ

    ಹೊಸ ವರ್ಷ

    ಹೊಟ್ಟೆ

    ಹೋಟೆಲ್

    ಕನಸುಗಳ ಲೋಕ

    ನೀವು ಕಂಡ ಕನಸಿಗೆ ಏನು ಅರ್ಥ ಗೊತ್ತಾ?

    (ಇದು ಕನಸುಗಳ ಡಿಕ್ಷನರಿ)

    ಸಂಪಾದನೆ:

    ವಿನಯ್ ಭಟ್

    ***

    ಓದುವದಕ್ಕೂ ಮೊದಲು...

    ಕನಸಿಗೊಂದು ಭಾವನಾತ್ಮಕ ಸ್ಪರ್ಷ ಇದೆ...

    ದೂರದ ಊರಿನಲ್ಲಿ ಓದುತ್ತಿರುವ ಮಗನಿಗೆ ಇದ್ದಕ್ಕಿದ್ದಂತೆ ಒಂದು ದಿನ ತಾಯಿ ಫೋನ್ ಮಾಡುತ್ತಾಳೆ. ಯಾಕೋ ಗೊತ್ತಿಲ್ಲ, ಮೂರು ದಿನದಿಂದ ಪ್ರತಿದಿನವೂ ನೀನು ಕನಸಲ್ಲಿ ಬರುತ್ತಿದ್ದೀಯಾ ಮಗನೇ.. ಎನ್ನುತ್ತಾಳೆ. ಅವಳ ಮಾತಿನ ಮತ್ತು ಅವಳ ಕನಸಿನ ಹಿಂದಿನ ಅರ್ಥ ಮಗನಿಗೆ ಗೊತ್ತಾಗುತ್ತದೆ: ‘ತಾಯಿಗೆ ತನ್ನನ್ನು ನೋಡಬೇಕೆಂದು ಮನಸ್ಸಾಗಿದೆ’ . ಆ ದಿನ ರಾತ್ರಿಯೇ ಊರಿನ ಬಸ್ಸು ಹತ್ತುತ್ತಾನೆ ಮಗ.

    ಕನಸಿನಲ್ಲಿ ಹ್ಯೂಮರ್ ಇದೆ...

    ನೀವು ಕಾಲೇಜಿನಲ್ಲಿ ಪರೀಕ್ಷೆಯೊಂದನ್ನು ಬರೆಯುತ್ತಿರುವ ಹಾಗೆ ಕನಸು ಬಿದ್ದಿರುತ್ತದೆ. ತಕ್ಷಣಕ್ಕೆ ಯಾರದೋ ಮೊಬೈಲು ರಿಂಗಾಗಲು ಪ್ರಾರಂಭಿಸುತ್ತದೆ. ಎಲ್ಲರಿಗೂ ಆಶ್ಚರ್ಯ. ಇದ್ಯಾರಪ್ಪ ಪರೀಕ್ಷೆಗೂ ಮೊಬೈಲ್ ತಂದವರು ಎಂದು ಮೇಲ್ವಿಚಾರಕರು ಹುಡುಕಲು ಪ್ರಾರಂಭಿಸುತ್ತಾರೆ. ಎಲ್ಲರಲ್ಲೂ ಅದೇ ಗುಜುಗುಜು. ತಕ್ಷಣಕ್ಕೆ ಎಚ್ಚರಾಗುತ್ತದೆ ನಿಮಗೆ. ನೋಡಿದರೆ ಪಕ್ಕದಲ್ಲಿರುವ ಅಲಾರಾಮ್ ಹೊಡೆದುಕೊಳ್ಳುತ್ತಿರುತ್ತದೆ !

    ಕನಸಿನಲ್ಲಿ ಟೆನ್ಶನ್ ಇದೆ....

    ನಿರ್ಜನ ರಸ್ತೆಯಲ್ಲಿ ಹೋಗುತ್ತಿರುವ ಹಾಗೆ ಕನಸು ಬಿದ್ದಿರುತ್ತದೆ. ಆಗ ಇದ್ದಕ್ಕಿದ್ದಂತೆ ಬೀದಿ ನಾಯಿಯೊಂದು ನಿಮ್ಮನ್ನು ಅಟ್ಟಿಸಿಕೊಂಡು ಬರಲು ಪ್ರಾರಂಭಿಸುತ್ತದೆ. ತಪ್ಪಿಸಿಕೊಂಡು ಓಡಲು ಪ್ರಾರಂಭಿಸಿದರೆ ಎದುರಲ್ಲೂ ನಾಯಿ. ಏನು ಮಾಡಬೇಕು ಗೊತ್ತಾಗುವುದಿಲ್ಲ. ರಕ್ತದೊತ್ತಡ ಏರತೊಡಗುತ್ತದೆ. ತಕ್ಷಣಕ್ಕೆ ಎಚ್ಚರವಾದರೆ ಶಾಂತವಾಗಿ ನೀವು ನಿಮ್ಮದೇ ರೂಮಿನಲ್ಲಿ ಮಲಗಿರುತ್ತೀರಿ. ನಿರಾಳತೆಯ ಅನುಭವವಾಗುತ್ತದೆ.

    ಕನಸಿನಲ್ಲಿ ಅಸಂಬದ್ಧ ವಿಷಯಗಳಿವೆ...

    ಬೆಂಗಳೂರಿನ ನಿಮ್ಮ ಚಿಕ್ಕಮ್ಮನ ಮನೆಯಲ್ಲಿ ನೀವು ಊಟ ಮಾಡುತ್ತಿರುವಂತೆ ಕನಸು ಬೀಳುತ್ತಿರುತ್ತದೆ. ಊಟ ಮಾಡಿದ ಮೇಲೆ ಕೈ ತೊಳೆಯಬೇಕಲ್ಲ? ಅದನ್ನು ನೀವು ಮೈಸೂರಿನ ಅತ್ತೆ ಮನೆಯಲ್ಲಿ ಮಾಡುತ್ತೀರಿ. ನಂತರ ಗುಲ್ಬರ್ಗಾದಲ್ಲಿರುವ ನಿಮ್ಮ ಮನೆಯಿಂದ ಕೆಲಸಕ್ಕಾಗಿ ಹೊರಬೀಳುತ್ತೀರಿ!

    ಕನಸಿನಲ್ಲಿ ನಂಬಿಕೆ ಅಥವಾ ಮೂಢ ನಂಬಿಕೆಯಿದೆ...

    ಕನಸಿನ ಬಗ್ಗೆ ಇರುವಷ್ಟು ನಂಬಿಕೆ ಮತ್ತು ಮೂಢ ನಂಭಿಕೆಗಳು ಬಹುಷಃ ಬೇರೆ ಯಾವುದೇ ವಿಷಯದ ಬಗ್ಗೆ ಇಲ್ಲವೇನೋ? ಕನಸು ಬಿದ್ದ ಮರು ದಿನವೇ ಜ್ಯೋತಿಷಿಗಳ ಹತ್ತಿರ ಪರಿಹಾರ ಕೇಳಿಕೊಂಡು ಹೋಗುವ ಬಹಳಷ್ಟು ಜನ ನಮ್ಮಲ್ಲಿದ್ದಾರೆ. ಕೆಟ್ಟ ಕನಸು ಬೀಳಬಾರದೆಂದು ಪ್ರಾರ್ಥನೆ ಮಾಡಿಕೊಂಡು ಮಲಗುವವರೂ ಇದ್ದಾರೆ. ಕಂಡ ಕನಸಿನ ಆಧಾರದ ಮೇಲೆ ಲಾಟರಿ ಕಟ್ಟುವವರೂ ಇದ್ದಾರೆ !

    ನಿಜ, ಕನಸಿಗೊಂದು ಭಾವನಾತ್ಮಕ ಸ್ಪರ್ಷ ಇದೆ, ಕನಸಿನಲ್ಲಿ ಹ್ಯೂಮರ್ ಇದೆ, ಕನಸಿನಲ್ಲೊಂದು ವಿಜ್ಞಾನವಿದೆ, ಕನಸಿನಲ್ಲಿ ಟೆನ್ಶನ್ ಇದೆ, ಕನಸಿನಲ್ಲಿ ಅಸಂಬದ್ಧ ವಿಷಯಗಳಿವೆ, ಕನಸಿನಲ್ಲಿ ನಂಬಿಕೆ ಅಥವಾ ಮೂಢ ನಂಬಿಕೆಯಿದೆ. ಆದರೆ ಕನಸಿಗೊಂಡು ಅರ್ಥ ಇದೆಯಾ? ಇಂದು ರಾತ್ರಿ ಕಂಡ ಕನಸು ಮುಂದೆ ನಡೆಯುವ ಯಾವುದಾದರೂ ಘಟನೆಗೆ ಮುನ್ಸೂಚನೆಯಾ? ಕನಸಿಗೂ ವಾಸ್ತವಕ್ಕೂ ಸಂಬ೦ಧವಿದೆಯಾ?

    ನಾವೆಲ್ಲ ಇಂಗ್ಲೀಷ್ ಪದಗಳಿಗೆ ಕನ್ನಡ ಅರ್ಥವನ್ನು ಹುಡುಕಲು ಡಿಕ್ಷನರಿ ನೋಡುತ್ತೀವಲ್ಲಾ? ಅಂತಹುದೇ ಒಂದು ಇಂಗ್ಲಿಷ ಡಿಕ್ಷನರಿ ಕನಸುಗಳ

    Enjoying the preview?
    Page 1 of 1