Discover millions of ebooks, audiobooks, and so much more with a free trial

Only $11.99/month after trial. Cancel anytime.

Shubhasankalpa
Shubhasankalpa
Shubhasankalpa
Ebook130 pages16 minutes

Shubhasankalpa

Rating: 0 out of 5 stars

()

Read preview

About this ebook

A popular book in Kannada language, is a collection 25 motivational stories by Gunamukha. Gunamukha is pen name of VidyaShankar Harapanahalli.  These inspirational stories have inspired many and motivated them achieve their goals.

ಶುಭಸಂಕಲ್ಪ

ಶುಭಸಂಕಲ್ಪ : ನೋವೇ ಅನಾರೋಗ್ಯ ಸಂತೋಷವೇ ಆರೋಗ್ಯ, ಶುಭಸಂಕಲ್ಪದೊಂದಿಗೆ ಗುಣಮುಖರಾಗುವುದೇ ಭಾಗ್ಯ…!  ಬದುಕನ್ನು ಬದಲಿಸುವ, ಮನಸಿನ ಗಾಯ ಮಾಯಿಸುವ, ದುಃಖಿತರಿಗೆ ಸಮಾಧಾನಿಸುವ 25 ಸ್ಫೂರ್ತಿದಾಯಕ ಕತೆಗಳ ಸಂಕಲನ. ಬುದ್ಧ, ಜೀಸಸ್, ರಾಮಕೃಷ್ಣ ಪರಮಹಂಸ ಮುಂತಾದವರು ಮಾತಲ್ಲಿ ಹೇಳಲಾಗದ ಅನೇಕ ಉಪದೇಶಗಳನ್ನ, ಒಳ್ಳೆಯ ವಿಚಾರಗಳನ್ನ ಕತೆ, ದೃಷ್ಟಾಂತಗಳ ಮೂಲಕ ಹೇಳಿದ್ದಾರೆ.ಈ ಪುಸ್ತಕ ಅದನ್ನೇ ಮಾಡುತ್ತದೆ. ಕತೆಗಳು ಕೇವಲ ಉಪದೇಶವನ್ನು ಮೀರಿ ಇನ್ನೂ ಹೆಚ್ಚಿನದನ್ನು ಧ್ವನಿಸಬಲ್ಲವು ಎಂದು ಗಾಢವಾದ ಲೇಖಕರು ನಂಬುತ್ತಾರೆ. ಎಲ್ಲೋ ಕೇಳಿದ, ಓದಿದ, ನನಗೆ ಸಮಾಧಾನ ಮತ್ತು ಸ್ಪೂರ್ತಿ ಕೊಟ್ಟ ಕತೆಗಳನ್ನ ಲೇಖಕರು ಮತ್ತೆ ಮೆಲುಕು ಹಾಕಿದ್ದಾರೆ.ಅವರದೇ ವಿಶಿಷ್ಟ ಶೈಲಿಯಲ್ಲಿ ಬರೆದಿದ್ದಾರೆ. ಇಲ್ಲಿನ ಕತೆಗಳು ಹೇಳಬೇಕಾಗಿರುವ ವಿಷಯಕ್ಕೆ ಪೂರಕವಾಗಿ, ಸ್ಫೂರ್ತಿದಾಯಕವಾಗಿ ಒದಗಿ ಬಂದಿವೆ

LanguageKannada
Release dateAug 12, 2019
ISBN6580201200182
Shubhasankalpa

Reviews for Shubhasankalpa

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Shubhasankalpa - Vidyashankar Harapanahalli

    Enjoying the preview?
    Page 1 of 1